World of Values (overview) > english / deutsch / italiano / 中国 (chinesisch) / español / português / ಕನ್ನಡ (kannada) / čeština / română / polski / ภาษาไทย (thai)
ಮೌಲ್ಯಗಳ ಸಂಪೂರ್ಣ ಪಟ್ಟಿ (ಕನ್ನಡ)
Ellā maulyada padagaḷu varṇamāleya kramadalli / ಎಲ್ಲಾ ಮೌಲ್ಯದ ಪದಗಳು ವರ್ಣಮಾಲೆಯ ಕ್ರಮದಲ್ಲಿ
Keḷage nāvu ellā padagaḷannu (maulyagaḷu, maulya vyavasthegaḷu, pramukha samānārthakagaḷu mattu mūlabhūta uddēśagaḷu) sampūrṇa paṭṭiya rūpadalli varṇamāleyante paṭṭi māḍuttēve.
Nāvu īgāgalē vyākhyānisiruva mattu/athavā vivaravāgi vivarisiruva padagaḷannu liṅknondige odagisalāgide.
ಕೆಳಗೆ ನಾವು ಎಲ್ಲಾ ಪದಗಳನ್ನು (ಮೌಲ್ಯಗಳು, ಮೌಲ್ಯ ವ್ಯವಸ್ಥೆಗಳು, ಪ್ರಮುಖ ಸಮಾನಾರ್ಥಕಗಳು ಮತ್ತು ಮೂಲಭೂತ ಉದ್ದೇಶಗಳು) ಸಂಪೂರ್ಣ ಪಟ್ಟಿಯ ರೂಪದಲ್ಲಿ ವರ್ಣಮಾಲೆಯಂತೆ ಪಟ್ಟಿ ಮಾಡುತ್ತೇವೆ. ನಾವು ಈಗಾಗಲೇ ವ್ಯಾಖ್ಯಾನಿಸಿರುವ ಮತ್ತು/ಅಥವಾ ವಿವರವಾಗಿ ವಿವರಿಸಿರುವ ಪದಗಳನ್ನು ಲಿಂಕ್‌ನೊಂದಿಗೆ ಒದಗಿಸಲಾಗಿದೆ.
Ellā maulyagaḷu / ಎಲ್ಲಾ ಮೌಲ್ಯಗಳು
- ಅಂತ: ಪ್ರಜ್ಞೆ
- ಅತ್ಮ ಗೌರವ
- ಅನ್ಯತ್ವ
- ಅವಲಂಬನೆ
- ಅವಿಷ್ಕಾರ
- ಆತ್ಮ ವಿಶ್ವಾಸ
- ಆದರ್ಶ
- ಆರಾಮ
- ಆರೋಗ್ಯ
- ಆಶಾದಾಯಕ
- ಆಶಾವಾದ
- ಆಸಕ್ತಿ
- ಇಚ್ಚಾಶಕ್ತಿ
- ಇತರರನ್ನು ಪ್ರೀತಿಸಿ
- ಉತ್ತೇಜನ
- ಉತ್ಸಾಹ
- ಉದಾರತೆ
- ಉಪಕಾರ
- ಉಪಸ್ಥಿತಿ
- ಏಕ ಮನಸ್ಸು
- ಒಗ್ಗಟ್ಟು
- ಕಲ್ಪನೆ
- ಕಾರ್ಯಗಳು
- ಕಾಳಜಿ
- ಕುತೂಹಲ
- ಕೃತಜ್ಞತೆ
- ಕೆಡಿಸಲಾಗದ ಸ್ಥಿತಿ
- ಕ್ರಮಬದ್ದತೆಯ ಅರಿವು
- ಕ್ಷಮೆ
- ಖ್ಯಾತಿ
- ಗಮನಿಸುವಿಕೆ
- ಗುರುತಿಸುವಿಕೆ
- ಗೌರವ
- ಘನತೆ
- ಚುರುಕುತನ
- ಚೆಲುವು
- ಚೈತನ್ಯ
- ಜವಾಬ್ದಾರಿ
- ಜಾಗರೂಕತೆ
- ತಂಡ ಸ್ಪೂರ್ತಿ
- ತಟಸ್ಥತೆ
- ತನ್ನ ಕೆಲಸದ ಅರಿವು
- ತಾಳಿಕೊಳ್ಳುವುದು
- ತಾಳ್ಮೆ
- ದಕ್ಷತೆ
- ದಯಾಳು
- ದಯೆ
- ದೂರದೃಷ್ಟಿ
- ದೃಢತೆ
- ದೃಢೀಕರಣತ್ವ
- ಧೀರ್ಘಕಾಲಿಕ ಉಳಿವು
- ಧೈರ್ಯ
- ನಂಬಬಹುದಾದ ಸ್ಥಿತಿ
- ನಂಬಿಕತ್ವ
- ನಂಬಿಕೆ
- ನಮ್ರತೆ
- ನಮ್ರತೆ/ಮೃದುತ್ವ
- ನಿಖರತೆ
- ನಿಯಂತ್ರಣ
- ನಿಯತ್ತು
- ನಿರ್ಣಾಯಕತೆ
- ನಿಷ್ಠತೆ
- ನಿಷ್ಠೆ
- ನ್ಯಾಯ
- ನ್ಯಾಯತ್ವ
- ಪರಹಿತ ಚಿಂತನೆ
- ಪರಿಗಣನೆ
- ಪರಿಣಾಮಕಾರತ್ವ
- ಪರಿಣಾಮಕಾರಿ ಭಾವನೆ
- ಪಾರದರ್ಶಕತೆ
- ಪ್ರಶಾಂತತೆ
- ಪ್ರಾಮಾಣಿಕತೆ
- ಪ್ರಾಯೋಗಿಕತೆ
- ಬದ್ದತೆ
- ಬುದ್ದಿವಂತಿಕೆ
- ಮಿತವ್ಯಯ
- ಮುಕ್ತ ಮನಸ್ಸು
- ಮುಕ್ತತೆ
- ಮೋಜು
- ವಯಕ್ತಿಕತೆ
- ವಾತ್ಸಲ್ಯ
- ವಾಸ್ತವಿಕತೆ
- ವಿವೇಕ
- ವಿವೇಕತೆ
- ವಿಶ್ವಾಸಾರ್ಹತೆ
- ವೃತ್ತಿಪರತೆ
- ಶಾಂತತೆ
- ಶಾಂತಿ
- ಶಿಸ್ತು
- ಶೌರ್ಯ
- ಶ್ರದ್ದೆ
- ಸಂತೋಷ
- ಸಂಪ್ರದಾಯಕತೆ
- ಸಂಪ್ರದಾಯವಾದಿ
- ಸಡಿಲತೆ
- ಸಭ್ಯತೆ
- ಸಮತೋಲನ
- ಸಮಯ ಪ್ರಜ್ಞೆ
- ಸಮಯಬದ್ದತೆ
- ಸಮರ್ಪಣೆ
- ಸಮಾನತೆ
- ಸಹಾನುಭೂತಿ
- ಸಹಾಯಕತೆ
- ಸಹಿಷ್ಣುತೆ
- ಸಾಮರಸ್ಯ
- ಸಾಮರ್ಥ್ಯ
- ಸಾವಧಾನತೆ
- ಸಾಹಸ
- ಸುರಕ್ಷತೆ
- ಸುಲಭತೆ
- ಸೂಕ್ಷ್ಮತೆ
- ಸೃಜನ ಶೀಲತೆ
- ಸೌಂಧರ್ಯ ಪರಿಕಲ್ಪನೆ
- ಸೌಮ್ಯತೆ
- ಸೌಹಾರ್ಧತೆ
- ಸ್ತಿತಿ ಸ್ಥಾಪಕತ್ವ
- ಸ್ಥಿರತೆ
- ಸ್ನೇಹತ್ವ
- ಸ್ಪಷ್ಟತೆ
- ಸ್ಪೂರ್ತಿದಾಯಕ
- ಸ್ವ ನಂಬಿಕೆ
- ಸ್ವಚ್ಚತೆ
- ಸ್ವತಂತ್ರ
- ಸ್ವಯಂ ಶಿಸ್ತು
- ಸ್ವಾವಲಂಬನೆ
- ಸ್ವೀಕರಿಕೆ
- ಹಂಚಿಕೊಳ್ಳುವುದು
- ಹರ್ಷಚಿತ್ತತೆ
- ಹಾಸ್ಯ
- ಹಿತಕರ ಸ್ತಿತಿ
Ellā maulya vyavasthegaḷu / ಎಲ್ಲಾ ಮೌಲ್ಯ ವ್ಯವಸ್ಥೆಗಳು
- ಆಧ್ಯಾತ್ಮಿಕತೆ
- ಕಲಿತುಕೊಳ್ಳುವ ಇಚ್ಚೆ
- ಕುಟುಂಬ
- ಕೆಲಸ-ಜೀವನ ಸಮತೋಲನ
- ಜಯ
- ತೃಪ್ತಿ
- ನಂಬಿಕೆ
- ಪ್ರಜಾ ಪ್ರಭುತ್ವ
- ಪ್ರಶಂಸೆ
- ಪ್ರೇಮ
- ಮನೆ
- ಮಾನವೀಯತೆ
- ಶಿಷ್ಟಾಚಾರಗಳು
- ಸಂತೋಷ
- ಸಂಬಂಧ
- ಸಂವಹನ
- ಸಮೃದ್ದಿ
- ಸಾಧಿಸುವ ಇಚ್ಚೆ
- ಸಾಮರ್ಥ್ಯ
- ಸ್ನೇಹ
- ಸ್ವಯಂ ಅರಿವು
Legal notice: (C) 2013-2023 by DA VINCI 3000.
All lists on values-academy.de and werteland.com are the intellectual property of DA VINCI 3000 GmbH, which is protected by copyright through the simultaneous publication of these lists in books. Use for private purposes is permitted; copying and further use for business purposes is prohibited without naming the source (e.g. with a link to this URL).
Kānūnu sūcane: (C) 2013-2023 rinda DA VINCI 3000.
Values-academy.De mattu werteland.Com nallina ellā paṭṭigaḷu DA VINCI 3000 GmbH na baud’dhika āstiyāgide, idu pustakagaḷalli ī paṭṭigaḷa ēkakālika prakaṭaṇeya mūlaka hakkusvāmyadinda rakṣisalpaṭṭide. Khāsagi uddēśagaḷigāgi baḷasalu anumatisalāgide; mūlavannu hesarisade (udā. Ī URL ge liṅknondige) nakalu māḍuvudu mattu vyāpāra uddēśagaḷigāgi heccina baḷakeyannu niṣēdhisalāgide.
ಕಾನೂನು ಸೂಚನೆ: (C) 2013-2023 ರಿಂದ DA VINCI 3000.
values-academy.de ಮತ್ತು werteland.com ನಲ್ಲಿನ ಎಲ್ಲಾ ಪಟ್ಟಿಗಳು DA VINCI 3000 GmbH ನ ಬೌದ್ಧಿಕ ಆಸ್ತಿಯಾಗಿದೆ, ಇದು ಪುಸ್ತಕಗಳಲ್ಲಿ ಈ ಪಟ್ಟಿಗಳ ಏಕಕಾಲಿಕ ಪ್ರಕಟಣೆಯ ಮೂಲಕ ಹಕ್ಕುಸ್ವಾಮ್ಯದಿಂದ ರಕ್ಷಿಸಲ್ಪಟ್ಟಿದೆ. ಖಾಸಗಿ ಉದ್ದೇಶಗಳಿಗಾಗಿ ಬಳಸಲು ಅನುಮತಿಸಲಾಗಿದೆ; ಮೂಲವನ್ನು ಹೆಸರಿಸದೆ (ಉದಾ. ಈ URL ಗೆ ಲಿಂಕ್‌ನೊಂದಿಗೆ) ನಕಲು ಮಾಡುವುದು ಮತ್ತು ವ್ಯಾಪಾರ ಉದ್ದೇಶಗಳಿಗಾಗಿ ಹೆಚ್ಚಿನ ಬಳಕೆಯನ್ನು ನಿಷೇಧಿಸಲಾಗಿದೆ.
Last update: 07.07.2024